Rahul Gandhi ಪಾಲಿಗೆ ಮಹಾತ್ಮ ಗಾಂಧಿ, ನಾಥುರಾಮ್ ಗೋಡ್ಸೆ ಕದನ 

Oneindia Kannada 2023-10-03

Views 13

ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಎಷ್ಟಿದೆ ಎಂದರೆ ಅವರು ಹಸುವಿನ ಸಗಣಿಯನ್ನೂ ಬಿಟ್ಟಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸಗಡದ ಭೂಪೇಶ್ ಬಾಘೇಲ್ ಅವರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇನ್ನೊಂದೆಡೆ, ಇದು ಗಾಂಧಿ ಮತ್ತು ಗೋಡ್ಸೆ ನಡುವಿನ ಕದನ ಎಂದು ಮಧ್ಯಪ್ರದೇಶದಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.
Prime Minister Narendra Modi lashed out at Chhattisgarh's Bhupesh Baghel government saying that the corruption of the Congress government is so much that they have not even left cow dung. On the other hand, Rahul Gandhi said in Madhya Pradesh that it is a battle between Gandhi and Godse


#NarendraModi #PMModi #BJP #Congress #NitishKumar #CasteSurvey #India #NextPM #RahulGandhi #NathuramGodse #MahathmaGandhi

~HT.188~PR.160~ED.32~

Share This Video


Download

  
Report form
RELATED VIDEOS