#Canada #India #Khalisthan #SikhforJustice #Nijjar #PMModi, #G20 #GurpatwantPannun #IndoHinduleaveCanada #KhalistanTigerForcechief #JustinTrudeau #IndiaCanadaRelationship
#KhalistanGangster #PMModiDiplomacy
#IndianDeplomacy #RAW
#SukdulSingh #Punjab
#InternationalDiplomat
#UNGA #UNO #Jaishankar #EAM #India #Bharat
ಕೆನಡಾದಲ್ಲಿ ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕುರಿತ ಸಾಕ್ಷ್ಯವನ್ನು ಜಸ್ಟಿನ್ ಟ್ರುಡೋ ಸರ್ಕಾರ ಕೋರ್ಟಿಗೆ ಸಲ್ಲಿಸುತ್ತದೆಯೇ ವಿನಾ ಭಾರತಕ್ಕೆ ಕೊಡುವುದಿಲ್ಲ. ಹತ್ಯೆಯಲ್ಲಿ ಭಾರತ ಭಾಗಿಯಾಗಿದೆ ಎಂಬುದಕ್ಕೆ ಬಲವಾದ ಸಾಕ್ಷ್ಯವಿದೆ ಎಂದು ಟ್ರುಡೋ ಅವರ ಆಪ್ತನಾದ ಕೆನಡಾ ಸಂಸದ ಸುಖ್ ಧಲಿವಾಲ್ ಹೇಳಿದ್ದಾರೆ.
Evidence of Nijjar demise should not be given to India?