BJP ಜೊತೆಗಿನ ಮೈತ್ರಿಯಿಂದ JDS ನಲ್ಲಿ ಭಿನ್ನಮತ ಸ್ಫೋಟ! ಅತೃಪ್ತ ಶಾಸಕರ ಮನವೊಲಿಕೆಗೆ ನಿಖಿಲ್ ಸರ್ಕಸ್

Oneindia Kannada 2023-09-30

Views 12

:ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಪಕ್ಷದ ಗುರುಮಿಠಕಲ್ ಶಾಸಕ ಶರಣಗೌಡ ಪಾಟೀಲ್ ಕಂದಕೂರ ಅವರ ಮನವೊಲಿಸುವಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ

#NikhilKumaraswamy #JDSBJPAlliance #Loksabhaelections2024 #SharanagowdaPatilkandkur #JDSMLA #BJP #HDKumaraswamy

~HT.188~ED.34~PR.28~

Share This Video


Download

  
Report form
RELATED VIDEOS