Karnataka bandh was called today, on this occasion pro-Kannada organizations started a fierce struggle by leaving milk and ghee to Tamil Nadu Chief Minister Stalin..
ತಮಿಳುನಾಡಿಗೆ ಪ್ರತಿ ದಿನ 5,000 ಕ್ಯೂಸೆಕ್ಸ್ ನೀರು ಹರಿಸುವಂತೆ ನೀಡಿರುವ ಆದೇಶ ಖಂಡಿಸಿ ಇಂದು ಕರ್ನಾಟಕ ಬಂದ್ ಗೆ ಕರೆ ಕೊಡಲಾಗಿತ್ತು ಈ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ಗೆ ಹಾಲು ತುಪ್ಪ ಬಿಟ್ಟು ಉಗ್ರ ಹೋರಾಟವನ್ನು ಕನ್ನಡ ಪರ ಸಂಘಟನೆಗಳು ಮಾಡಿದರು
#PraveenShetty #Karnatakabandh2023 #bangalorebandh2023 #cauverydispute # Karnatakabandhovercauverydispute
~PR.30~ED.33~HT.188~CA.174~