ಬೊಮ್ಮಾಯಿಯವರು ವಿರೋಧ ಪಕ್ಷದಲ್ಲಿ ಇದ್ದುಕೊಂಡು ಹೇಳುವ ಮಾತು ಹೇಳುತ್ತಿದ್ದಾರೆ. ಕಾವೇರಿ ನೀರಿನ ವಿಚಾರ ಅನೇಕ ವರ್ಷಗಳಿಂದ ವ್ಯಾಜ್ಯವಾಗಿದೆ. ಬೊಮ್ಮಾಯಿಯವರು ರಾತ್ರಿ ನೀರು ಬಿಟ್ಟಿದ್ದು ಮರೆತಿದ್ದಾರೆ. ಸುಪ್ರಿಂ ಕೋರ್ಟ್ ನಿರ್ದೇಶನ ಮೇರೆಗೆ ಪ್ರತಿದಿನ 5000 ಕ್ಯೂಸೆಕ್ಸ್ ನೀರು ಹರಿಸಬೇಕಿದ್ದು ಧರ್ಮ ಸಂಕಟ. ಒಂದು ಕಡೆ ಜನರ ರಕ್ಷಣೆ, ಇನ್ನೊಂದು ಕಡೆ ಕಾನೂನು ರಕ್ಷಣೆ ಪಾಲಿಸಬೇಕು.Bommai is in the opposition party and is saying what he says. Cauvery water issue has been litigious for many years. Bommai forgot to leave water at night. 5000 cusecs of water has to be released every day according to the Supreme Court's directives. Protection of people on one side, protection of law on the other side should be followed.
#BasavarajaBommai #Cauvery #Karnataka #SupremeCourt #LakshmanSavadi #HDKumaraswami #BJP #JDS #Congress
~HT.188~ED.31~PR.160~