ಜಾನ್ವಿ ಇತ್ತೀಚೆಗೆ ಕಲರ್ಸ್ ಕನ್ನಡದ ಅನುಬಂಧ ಪ್ರಶಸ್ತಿ ಸಮಾರಂಭಕ್ಕೆ ಹೋಗಿದ್ದರು. ಈ ವೇಳೆ ಶಾರ್ಟ್ ಫ್ರಂಟ್ ಲಾಂಗ್ ಬ್ಯಾಕ್ ಟೈಲ್ ಬಾಲ್ ಗೌನ್ ಧರಿಸಿ ಬಂದಿದ್ದರು. ಈ ವೇಳೆ ಚಿಕ್ಕದೊಂದು ಫೋಟೊಶೂಟ್ ಕೂಡ ನಡೆದಿತ್ತು. ಅದೇ ಫೋಟೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
#JahnaviNewPhotoshoot #AnchorJahnavi #AnuBandhaAwards #anchorjhanvi #adipatramovie #Roopeshshettyinterview #Jahnavikarthik
~PR.30~ED.35~HT.188~