ಭಾರತ ಮತ್ತು ಕೆನಡಾ (India vs Canada) ನಡುವೆ ಹೆಚ್ಚಾಗುತ್ತಿದೆ ಉದ್ವಿಗ್ನತೆ!

Oneindia Kannada 2023-09-22

Views 93

ಭಾರತ ಮತ್ತು ಕೆನಡಾ (India vs Canada) ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ (Anand Mahindra) ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಮಹೀಂದ್ರಾ ಮತ್ತು ಮಹೀಂದ್ರಾದ (Mahindra and Mahindra) ಅಂಗಸಂಸ್ಥೆಯಾದ ರೇಸನ್ ಏರೋಸ್ಪೇಸ್ ಕಾರ್ಪೊರೇಷನ್ ಕೆನಡಾದಲ್ಲಿ ತನ್ನ ವ್ಯವಹಾರವನ್ನು ಮುಚ್ಚಲು ನಿರ್ಧರಿಸಿದೆ ಎಂದು ಕಂಪನಿಯು ಇಂದು ಭಾರತೀಯ ಷೇರು ಮಾರುಕಟ್ಟೆಗೆ ತಿಳಿಸಿದೆ.
Industrialist Anand Mahindra (Anand Mahindra) has taken an important decision in the background of increasing tension between India and Canada. Amid rising tensions between the two countries, Mahindra and Mahindra subsidiary Rayson Aerospace Corporation has decided to close its operations in Canada, the company told the Indian stock market today.

#India #Canada #INDiaVSCanada #NarendraModi #JustinTrude #PmModi #AnandMahindra
~ED.34~PR.160~

Share This Video


Download

  
Report form
RELATED VIDEOS