Cauvery Issue: ದಚ್ಚು,ಕಿಚ್ಚ,ಶಿವಣ್ಣ.. ಕಾವೇರಿ ಹೋರಾಟಕ್ಕೆ ಎಲ್ಲರ ಬೆಂಬಲವೂ ಸಿಕ್ಕಾಯ್ತು! ಆದ್ರೆ ಯಶ್?

Oneindia Kannada 2023-09-21

Views 261

ತಮಿಳುನಾಡು ಕಾವೇರಿ ನೀರು ಬೇಕು ಅಂತಾ ಕಿರಿಕ್ ತೆಗೆದಿದೆ. ಈ ಸ್ಥಿತಿ ಕಂಡು ಕರ್ನಾಟಕದ ರೈತರು ಬೀದಿಗಿಳಿದು ಹೋರಾಡುತ್ತಿದ್ದಾರೆ. ಆದರೆ ಸಿನಿಮಾ ನಟರು ಹೋರಾಟಕ್ಕೆ ಕೈಜೋಡಿಸಿಲ್ಲ ಎಂಬ ಕೂಗು ಕೇಳಿಬಂದ ಬೆನ್ನಲ್ಲೇ ನಟ ದರ್ಶನ್ & ಸುದೀಪ್ ಮಾತನಾಡಿದ್ದಾರೆ. ಆದರೆ ಯಶ್ ಅವರು ಬೆಂಬಲಿಸುವುದು ಯಾವಾಗ ಅಂತಾ ಚರ್ಚೆ ಶುರುವಾಗಿದೆ.

#CauveryIssue #Karnataka #SandalwoodCelebrities, #KaveriWater #KaveriRiver #CauveryRiver #Cauveryprotest #Karnatakafarmers #Mandya #KRS #Darshan #Sudeep #ShivaRajkumar #DuniyaVijay #MPSumalathaAmbareesh #Yash #Karnatakariver #KaveriWaterproblems #SupremeCourt #TamilNadu

~HT.188~PR.28~ED.33~CA.37~##~

Share This Video


Download

  
Report form
RELATED VIDEOS