ಗೌರಿ ಗಣೇಶ ಹಬ್ಬದ ದಿನವಾದ ಇಂದು ಮೋದಿ ಸರ್ಕಾರದ 5 ದಿನದ ವಿಶೇಷ ಅಧಿವೇಶನ ಆರಂಭ!

Oneindia Kannada 2023-09-18

Views 69

ಗೌರಿ ಗಣೇಶ ಹಬ್ಬದ (Gowri Ganesh Festival) ದಿನವಾದ ಇಂದು ಮೋದಿ ಸರ್ಕಾರದ (Modi Government) 5 ದಿನದ ವಿಶೇಷ ಅಧಿವೇಶನ (Special Session) ಆರಂಭ ಆಗುತ್ತೆ. ಹಳೇ ಸಂಸತ್​ ಕಟ್ಟಡದಲ್ಲಿ ಅಧಿವೇಶನ ನಡೆದರೆ, ಮಂಗಳವಾರದಿಂದ ನೂತನ ಸಂಸತ್​ ಭವನ ಸೆಂಟ್ರಲ್​ ವಿಸ್ತಾದಲ್ಲಿ (Central Vista) ಅಧಿವೇಶನ ಮುಂದುವರೆಯಲಿದೆ.Today, the day of Gowri Ganesh Festival, the 5-day Special Session of the Modi Government will begin. If the session was held in the old parliament building, the session will continue in the new parliament building, Central Vista, from Tuesday.

#NarendraModi #Session #GowriGaneshFestival #CentralVista #PMModi #BJP #OldParliment
~ED.34~PR.160~

Share This Video


Download

  
Report form
RELATED VIDEOS