ಚೈತ್ರಾ ಹಣ, ಆಸ್ತಿ ಮುಟ್ಟುಗೋಲು: ಕೋಟ್ಯಂತರ ರೂ. ಸ್ವತ್ತು ಜಪ್ತಿ

Oneindia Kannada 2023-09-18

Views 104

ಬಿಜೆಪಿ ಟಿಕೆಟ್ ಕೊಡಿಸುವ ನೆಪದಲ್ಲಿ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ 5 ಕೋಟಿ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತೆ ಚೈತ್ರಾ ಕುಂದಾಪುರಗೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದೇ ವೇಳೆ ಮತ್ತೊಬ್ಬ ಆರೋಪಿ ಉಡುಪಿ ಜಿಲ್ಲೆಯ ಪ್ರಸಾದ್ ಬೈಂದೂರುನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.5 crores to businessman Govinda Babu Pujari on the pretext of giving BJP ticket. In connection with the cheating case, the accused Chaitra Kundapura has Rs. Valuable assets are confiscated. Meanwhile, another accused, Prasad Byndur of Udupi district, has been taken into custody by the CCB police.

#NirmalaSitaraman #ChitraKundapura #BJPTicket #Congress #MLA #GovindaBabuPujari #Karnataka #Karnataka

Share This Video


Download

  
Report form
RELATED VIDEOS