ಸರ್ಕಾರಿ ಅನುದಾನದ ನಿರೀಕ್ಷೆಯಲ್ಲಿ ಮೂಡುಬಿದಿರೆಯ ಸ್ಫೂರ್ತಿ ವಿಶೇಷ ಶಾಲೆ | Spoorthi Special School Moodbidri

Vartha Bharati 2023-09-13

Views 0

"ನಮ್ಮ ಮಕ್ಕಳು 6 ವರ್ಷದಲ್ಲಿ 400ರಷ್ಟು ಮೆಡಲ್‌ ಗಳನ್ನು ಗೆದ್ದಿದ್ದಾರೆ.."

► "ದಾನಿಗಳಿಂದ ಹಣ ಸಂಗ್ರಹಿಸಿ, ಬಾಡಿಗೆ ಕಟ್ಟಡದಲ್ಲೇ ಶಾಲೆ ನಡೀತಿದೆ.."

► "ಇಲ್ಲಿ ಎಲ್ಲಾ ಧರ್ಮದ ಮಕ್ಕಳಿದ್ದಾರೆ, ಪ್ರೀತಿಯಿಂದ ನೋಡ್ಕೊಳ್ತಾರೆ.."

► ಮಂಗಳೂರು: ವಿಶೇಷ ಚೇತನರಿಗಾಗಿ 'ಸ್ಫೂರ್ತಿ' ವಿಶೇಷ ಶಾಲೆ ನಡೆಸುತ್ತಿರುವ ಪ್ರಕಾಶ್ ಜೆ.ಶೆಟ್ಟಿಗಾರ್

Share This Video


Download

  
Report form
RELATED VIDEOS