#BangaloreNorthLoksabhaConstituency #BJPLeaders #CTRavi #SumalathaAmbareesh #RAshok #DrKSudhakar #ShobhaKarandlaje, #DVSadanadaGowda #BJPBelt #BangaloreLoksabhaConstituency, #KarnatakaBJP #ATRamaswamy
2024 ರ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಫಿಕ್ಸ ಎನ್ನಲಾಗಿದ್ದು, ಕೆಲ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಬಿಜೆಪಿ ಸಂಸದರಿಗೆ ಟಿಕೆಟ್ ಕೈ ತಪ್ಪಲಿದೆ ಎನ್ನುವ ಚರ್ಚೆ ಜೋರಾಗಿದ್ದು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಭಾರೀ ಲಾಭಿ ನಡೆಯುತ್ತಿದೆ.
heavy demand for Bangalore North Lok Sabha constituency in BJP