Satan 2 Missile: Russia ಬತ್ತಳಿಕೆಯಿಂದ ಹೊರ ಬಂದ ಸೈತಾನ್!ರಷ್ಯಾವನ್ನ ಟಚ್ ಮಾಡಿದ್ರೆ ಶತ್ರುಗಳು ಸರ್ವನಾಶ

Oneindia Kannada 2023-09-08

Views 32

ಇಡೀ ಜಗತ್ತಿನಲ್ಲಿ ಪರಮಾಣು ಸಾಮರ್ಥ್ಯ ಇರುವ ಶಕ್ತಿಶಾಲಿ ದೇಶಗಳ ಪೈಕಿ ರಷ್ಯಾ ಕೂಡ ಒಂದಾಗಿದೆ. ಇದೀಗ ನಿಯೋಜಿಸಿರುವ ಸರ್ಮಾತ್' ಖಂಡಾಂತರ ಕ್ಷಿಪಣಿಗಳು, ಹಲವಾರು ಪರಮಾಣು ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ. ಕ್ಷಣ ಮಾತ್ರದಲ್ಲಿ ನೆಗೆಯುವ ಈ ಕ್ಷಿಪಣಿಗಳು ಶತ್ರುಗಳ ಕಣ್ಗಾವಲು ವ್ಯವಸ್ಥೆ ತಪ್ಪಿಸಿಕೊಂಡು ಮಿಂಚಿನ ವೇಗದಲ್ಲಿ ನುಗ್ಗುವ ಸಾಮರ್ಥ್ಯ ಹೊಂದಿವೆ. ಅಂದರೆ ಮಿಸೈಲ್ ಡಿಫೆನ್ಸ್ ಸಿಸ್ಟಮ್ ಕೂಡ ರಷ್ಯಾದ ಈ ಕ್ಷಿಪಣಿ ಎದುರು ಕೆಮ್ಮಲು ಆಗಲ್ಲ.Russia is one of the most powerful countries in the world with nuclear capabilities. The currently deployed Sarmat ICBMs are capable of carrying multiple nuclear warheads. These missiles, which jump in a moment, are capable of penetrating at lightning speed, evading the enemy's surveillance system. This means that even the missile defense system cannot cough up against this Russian missile.

#F35 #Pakistan #China #Turkey #saudiArabia #G20 #Kashmir #Artical370 #IndiaChinaBorder #NitiPass #NarendraModi #IndianNavy #INSMormomugao #AatmanirbharBharat #Mig -29K #1500HorsePower #Navik #LORA-SSMLORA-SSM #OdishaTrainAccident #Russia #AMCAAMCA #BrahMos #GalwanValley #MQ9 #AjithDhoval #SubhashChandraBose #MakeInIndiaMakeInIndia #Chandrayana3 #SUPARCO #AdithyaL1 #G20 #TTP #KargilWar #OperationVijay #HeronMark2
#Chandrayaan3 #Chandrayaan1 #Chandrayaan2 #ISRO #MoonSouthPole #India #IndiaSpaceMission #RussiaLunarMISSION #Luna25 #StarSensor #GoogleMap #Space ResearchCentreResearchCentre #Chandrayaan4 #Japan #JAXA #SarmatMissile #RussiaSatan2

~HT.188~ED.31~PR.160~CA.37~##~

Share This Video


Download

  
Report form
RELATED VIDEOS