ಕರ್ನಾಟಕದ ಕಾಂಗ್ರೆಸ್ ಚುನಾವಣೆಗೆ ಮುನ್ನ ನೀಡಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ ಮೊದಲು ಜಾರಿಗೆ ಬಂದಿದ್ದು 'ಶಕ್ತಿ' ಯೋಜನೆ. ಜೂನ್ 11ರಂದು ಜಾರಿಗೆ ಬಂದ ಯೋಜನೆಯಡಿ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಶೂನ್ಯ ದರದ ಟಿಕೆಟ್ ಪಡೆದು ಪ್ರಯಾಣಿಸಬಹುದು. ಈ ಯೋಜನೆ ಯಶಸ್ವಿಯಾಗಿದೆ.
#ShakthiScheme #Freebusforladies #CMSiddaramaiah #DCMDKShivakumar #Karnatakawomen #Karnatakabus #Freebies #governmentbusinKarnataka #congressguaranteescheme, #Ramalingareddy #FreetransportinKarnataka #Freebustickets #Congressgovernment
#KSRTC #BMTC #Temple #KukkeSubrahmanya
#Nanjangudu
~HT.188~ED.34~PR.28~##~