Chandrayana 3 Success! ಚಂದ್ರಯಾನ 3 ಸಕ್ಸಸ್! ಚಂದ್ರಯಾನ ಸಕ್ಸಸ್ಗೆ ಕಾರಣ ವಿಕ್ರಮನ ಮೇಲಿನ ಚಿನ್ನದ ಪದರ!

Oneindia Kannada 2023-08-23

Views 1.1K

ಚಂದ್ರನ ಮೇಲೆ ಕಳುಹಿಸಿದ ಲ್ಯಾಂಡರ್ ಅಲ್ಲಿ ಚಿನ್ನದ ಲೇಪವನ್ನ ಯಾಕೆ ಹಾಕಿದ್ದಾರೆ ಅಂತ. ಚಿನ್ನದ ಪೇಪರ್ ಅನ್ನ ಹೊದಿಸಿದ್ದಾರೆ ಅಂತ.. ಸ್ನೇಹಿತ್ರೆ ನೀವು ಫಿಸಿಕ್ಸ್ಅಲ್ಲಿ ಇನ್ಸೊಲೇಟರ್ ಶಬ್ದವನ್ನ ಕೇಳಿರ್ಬೋದು. ಇದು ಏನ್ ಮಾಡುತ್ತೆ ಅಂದ್ರೆ ಯಾವುದೇ ರೀತಿಯ ಹೀಟ್, ವಿದ್ಯುತನ್ನ ಇದ್ರಲ್ಲಿ ಪ್ರವಹಿಸಲು ಬಿಡೋದಿಲ್ಲ. ಇದನ್ನ ನಾನ್ ಕಂಡಕ್ಟರ್ ಅಂತಲೂ ಹೇಳಲಾಗುತ್ತೆ. ಸ್ಪೇಸ್ ಕ್ರಾಫ್ಟ್ ಅಥವಾ ಸ್ಯಾಟಲೈಟ್ಅಲ್ಲಿ ಕಾಣಿಸುವ ಒಂದ್ರೀತಿ ಗೋಲ್ಡನ್ ಲೇಯರ್ ಲೇಯರ್ ಅಂದ್ರೆ ಡೈರಿಮಿಲ್ಕ್ ಅನ್ನ ಗೋಲ್ಡನ್ ಕಲರ್ ಕವರ್ಅಲ್ಲಿ ಕವರ್ ಮಾಡಿರ್ತಾರೆ ಅಲ್ವಾ ಆರೀತಿಯ ಒಂದು ಶೀಟ್ ಸ್ಪೇಸ್ ಕ್ರಾಫ್ಟ್ ಮೇಲೆ ಇರುತ್ತೆ.

Why did the lander put gold coating on the moon? It is covered with gold paper.. Friends, you will hear the sound of insulator in physics. What it does is that it does not allow any kind of heat or electricity to flow through it. It is also called non-conductor.

#F35 #Pakistan #China #Turkey #saudiArabia #G20 #Kashmir #Artical370 #IndiaChinaBorder #NitiPass #NarendraModi #IndianNavy #INSMormomugao #AatmanirbharBharat #Mig -29K #1500HorsePower #Navik #LORA-SSMLORA-SSM #OdishaTrainAccident #Russia #AMCAAMCA #BrahMos #GalwanValley #MQ9 #AjithDhoval #SubhashChandraBose #MakeInIndiaMakeInIndia #Chandrayana3 #SUPARCO #AdithyaL1 #G20 #TTP #KargilWar #OperationVijay #HeronMark2
#Chandrayaan3 #Chandrayaan1 #Chandrayaan2 #ISRO #MoonSouthPole #India #IndiaSpaceMission #RussiaLunarMISSION #Luna25 #StarSensor #GoogleMap #Space ResearchCentre

~HT.188~ED.31~PR.160~CA.174~##~

Share This Video


Download

  
Report form
RELATED VIDEOS