3D Post Office: ಬೆಂಗಳೂರಿನಲ್ಲಿ ನಿರ್ಮಾಣವಾಯ್ತು ಭಾರತದ ಮೊದಲ 3D ಮುದ್ರಿತ ಅಂಚೆ ಕಚೇರಿ! ಮೋದಿಯಿಂದ‌ ಮೆಚ್ಚುಗೆ

Oneindia Kannada 2023-08-19

Views 2

ಕೆಂಬ್ರಿಡ್ಜ್ ಲೇಔಟ್ನಲ್ಲಿ ನಿರ್ಮಿಸಲಾಗಿರುವ ಈ ಅಂಚೆ ಕಚೇರಿ 3ಡಿ ಮುದ್ರಿತ ಅಂಚೆ ಕಚೇರಿಯಾಗಿದೆ. ಅಷ್ಟೇ ಅಲ್ಲ ಇದು ದೇಶದ ಮೊದಲ ತ್ರಿಡಿ ಮುದ್ರಿತ ಅಂಚೆ ಕಚೇರಿ ಎಂಬ ಗೌರವಕ್ಕೂ ಪಾತ್ರವಾಗಿದೆ.ಈ ತ್ರಿಡಿ ಮುದ್ರಿತ ಅಂಚೆ ಕಚೇರಿ ಬಗ್ಗೆ ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಮೆಚ್ಚುಗೆ ಮಾತನ್ನಾಡಿದ್ದಾರೆ.

#3DprintedpostofficeinIndia #CambridgeLayout #Bangalore3DpostOffice #AshwiniVaishnaw #3DPrintingTechnology #LarsenandToubroConstruction #PMModi, #BJPGovernment #Karnataka
~HT.188~ED.34~PR.28~

Share This Video


Download

  
Report form
RELATED VIDEOS