ತರಕಾರಿ ಮಾರು ರೈತನನ್ನು ಮನೆಗೆ ಕರೆಸಿ ರಾಹುಲ್ ಗಾಂಧಿ ಉಪಚಾರ ಮಾಡಿ ಸಂವಾದ ನಡೆಸಿದ್ದು ಹೀಗೆ..

Oneindia Kannada 2023-08-19

Views 1.4K

ರಾಮೇಶ್ವರ್ಗೆ ತಮ್ಮ ನಿವಾಸದಲ್ಲಿ ಔತಣಕೂಟ ಏರ್ಪಡಿಸಿದ್ದ ರಾಹುಲ್ ಗಾಂಧಿ, ಅವರೊಟ್ಟಿಗೆ ಸಂಭಾಷಣೆ ನಡೆಸಿದ್ದಾರೆ. ಈ ವೇಳೆ ನನ್ನನ್ನು ಸರ್ ಎಂದು ಕರೆಯಬೇಡಿ, ರಾಹುಲ್ ಎಂದೇ ಕರೆಯಿರಿ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

#RahulGandhi #FarmerRameshwar #RahulGandhiresidence #RahulGandhiViralvideos #RahulGandhispeech #Vegetablesvendor #RahulGandhihouse #Congress #Indianfarmers
~HT.36~PR.28~ED.32~

Share This Video


Download

  
Report form
RELATED VIDEOS