Chandrayaan 3 Big success! | ರಷ್ಯಾ ಡೆಡ್ಲಿ ಮಿಸೈಲ್ ಯುಕ್ರೇನ್ ತತ್ತರ! Pakistan Russia Crude Import Halted

Oneindia Kannada 2023-08-17

Views 88

ಚಂದ್ರಯಾನ-3 ಯೋಜನೆಯಲ್ಲಿ ಮತ್ತೊಂದು ವಿಸ್ಮಯ ನಡೆದಿದ್ದು, ಇಸ್ರೋ ಮಹತ್ವದ ಹಂತಕ್ಕೆ ಎಂಟ್ರಿಯಾಗಿದೆ. ಲ್ಯಾಂಡರ್ ಪ್ರತ್ಯೇಕಿಸುವ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿದ್ದು, ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಪ್ರತ್ಯೇಕವಾಗಿರುವ ಲ್ಯಾಂಡರ್ ಚಂದ್ರನಿಗೆ ಮತ್ತಷ್ಟು ಹತ್ತಿರ ಸಾಗಿದೆ. ಹಾಗೇ ಆಗಸ್ಟ್ 18, ಅಂದರೆ ನಾಳೆ ಸಂಜೆ ವೇಳೆಗೆ ಡೀ-ಬೂಸ್ಟಿಂಗ್ ನಡೆಯಲಿದ್ದು, ಲ್ಯಾಂಡರ್ ಹಂತ ಹಂತವಾಗಿ ಚಂದ್ರನ ಮೇಲ್ಮೈ ಮೇಲೆ ಇಳಿಯಲಿದೆ.Another surprise has happened in the Chandrayaan-3 project, ISRO has entered an important phase. The lander separation process was successfully completed and the lander separated from the propulsion module moved closer to the Moon. As well as August 18, i.e. tomorrow evening, de-boosting will take place and the lander will gradually descend on the lunar surface.

#F35 #Pakistan #China #Turkey #saudiArabia #G20 #Kashmir #Artical370 #IndiaChinaBorder #NitiPass #NarendraModi #IndianNavy #INSMormomugao #AatmanirbharBharat #Mig -29K #1500HorsePower #Navik #LORA-SSMLORA-SSM #OdishaTrainAccident #Russia #AMCAAMCA #BrahMos #GalwanValley #MQ9 #AjithDhoval #SubhashChandraBose #MakeInIndiaMakeInIndia #Chandrayana3 #SUPARCO #AdithyaL1 #G20 #TTP #KargilWar #OperationVijay #HeronMark2


Share This Video


Download

  
Report form
RELATED VIDEOS