ಬಾಕ್ಸಾಫೀಸ್ ನಲ್ಲಿ ತಲೈವಾ ಹವಾ!ಎರಡೇ ದಿನಕ್ಕೆ ಕೋಟಿ ಕೋಟಿ ಬಾಚಿದ ಜೈಲರ್

Filmibeat Kannada 2023-08-12

Views 10

ಮೊದಲನೇ ದಿನ ವಿಶ್ವದಾದ್ಯಂತ ₹72 ಕೋಟಿ ರೂ. ಕಲೆಕ್ಷನ್ ಆಗಿತ್ತು. ಅದೇ ಎರಡನೇ ದಿನದ ಅಂತ್ಯಕ್ಕೆ ಕಲೆಕ್ಷನ್ ₹100 ಕೋಟಿ ದಾಟಿದೆ ಟ್ರೇಡ್ ಎಕ್ಸ್‌ಪರ್ಟ್‌ಗಳು ಅಂದಾಜು ಮಾಡಿದ್ದಾರೆ. ಎರಡನೇ ದಿನ ಎಷ್ಟು ಕಲೆಕ್ಷನ್ ಆಗಿದೆ ಅನ್ನೋ ರಿಪೋರ್ಟ್ ಇನ್ನಷ್ಟೇ ಹೊರಬೀಳಬೇಕಿದೆ.

#Jailer #Rajinikanth
#Jailercollection #Jailerboxofficereport #ShivaRajkumar #Mohanlal #Talaiva, #RajinikanthFans #Jailerreview #JailerRelease #RajinikanthActing #Bangaloretheatre. #Tamilfilm

~HT.36~PR.28~ED.35~

Share This Video


Download

  
Report form
RELATED VIDEOS