ಡಿಕೆ ಶಿವಕುಮಾರ್ ‌ಬೆಂಗಳೂರಿನ ಅಭಿವೃದ್ಧಿ ಸಚಿವರಲ್ಲ, ಬೆಂಗಳೂರು ನಿರ್ನಾಮ ಮಂತ್ರಿ! ಅಶ್ವತ್ಥ ನಾರಾಯಣ ಗುಡುಗು

Oneindia Kannada 2023-08-12

Views 872

ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಕಮಿಷನ್‌ ಕಾಳಗ ತಾರಕಕ್ಕೇರಿದೆ. ಡಿಕೆ ಶಿವಕುಮಾರ್‌ ವಿರುದ್ಧ ಮಾಜಿ ಸಚಿವ ಡಾ ಸಿಎನ್‌ ಅಶ್ವತ್ಥ್‌ ನಾರಾಯಣ್‌ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

#DRAshwathNarayan #ATMGovernment #BJPPosterBomb #SidduGovrnment #BJPLeader #HDKumaraswamy #DKShivkumar #Congresscorruption #Bangaloredevelopment
~HT.36~PR.28~ED.32~

Share This Video


Download

  
Report form
RELATED VIDEOS