ಉ. ಕೊರಿಯ ಭೂಮಿಯ ಮೇಲಿನ ನರಕ! ಕಿಮ್ ಜಾಂಗ್ ಉನ್ ಭೂಮಿಯ ಮೇಲಿನ ಯಮ ಕಿಮ್ - ಕರ!

Oneindia Kannada 2023-08-04

Views 4

ಉತ್ತರ ಕೊರಿಯಾ ಎಂದು ಕರೆಯಲ್ಪಡುವ ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ ಪೂರ್ವ ಏಷ್ಯಾದಲ್ಲಿ ನೆಲೆಗೊಂಡಿದ್ದು, ವಿಶ್ವದಲ್ಲೇ ಅತ್ಯಂತ ದಮನಕಾರಿ ದೇಶ ಎಂಬ ಕುಖ್ಯಾತಿ ಹೊಂದಿದೆ. ಸರ್ವೋಚ್ಚ ನಾಯಕ ಕಿಮ್ ಜಾಂಗ್ ಉನ್ ಆಳ್ವಿಕೆ ನಡೆಸುತ್ತಿರೋ ಈ ನಿರಂಕುಶ ರಾಷ್ಟ್ರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುತ್ತಾ, ನಾಗರಿಕರ ಮೇಲೆ ವಿಚಿತ್ರ ಕಾನೂನುಗಳನ್ನು ಹೇರುತ್ತಿದೆ.
The Democratic People's Republic of Korea, also known as North Korea, is located in East Asia and has a reputation as the most repressive country in the world. Ruled by supreme leader Kim Jong Un, this totalitarian nation deprives citizens of basic rights and imposes strange laws on citizens.

#KimJongUN #NorthKorea #SouthKorea #DemocraticPeopleaRepublicOFKorea #EastAsia #India #InternetBan #jeansBan
~HT.188~ED.32~PR.160~CA.174~##~

Share This Video


Download

  
Report form