ಸರ್ಕಾರಿ ನೌಕರರಿಗೆ ವೇತನ ಆಗದಿರುವ ವಿಚಾರವನ್ನು ಇಟ್ಟುಕೊಂಡು ಬಿಜೆಪಿಗರು ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಈ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇದಕ್ಕೆ ಸಿದ್ದರಾಮಯ್ಯನವರ ಪಟಾಲಂ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.The BJP has gone against the state government over the issue of non-payment of salaries to government employees. MLA Basanagowda Patil Yatnal, who took the government to task, expressed outrage that Siddaramaiah's Patalam was the reason for this.
#Congress #BJP #MLA #BasanagawdaPatilYatnal #CMSidhu #CMBasavarajaBommai #Election #Karnataka
~HT.188~PR.160~ED.31~