Tomato Price: ಕೆಂಪು ಸುಂದರಿಗೆ ಬಂಗಾರದ ದರ, ಮುಂದಿನ ವಾರದಲ್ಲಿ ಟೊಮೆಟೋ ಕೆಜಿಗೆ 200-250ಕ್ಕೆ ಏರುವ ಸಾಧ್ಯತೆ!

Oneindia Kannada 2023-07-31

Views 2.2K

#TomatoPrice #TomatoRate #HotelAssosisation #MilkPriceHike #NandiniMilk #BengloreHotels #HotelFoodPriceHike
ಕಳೆದ ಕೆಲ ವಾರಗಳಿಂದ ಜನ ಸಾಮಾನ್ಯರ ಜೇಬು ಸುಡುತ್ತಿರುವ ಟೊಮೆಟೋ ಮತ್ತೆ ಜನರಿಗೆ ಅಚ್ಚರಿ ಮೂಡಿಸಿದೆ. ಟೊಮೆಟೋ ಬೆಲೆ ದೇಶಾದ್ಯಂತ ಗಗನಕ್ಕೇರುತ್ತಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.
~HT.36~PR.30~ED.32~

Share This Video


Download

  
Report form
RELATED VIDEOS