ಘಟನೆ ನಡೆದಿಲ್ಲ ಅಂತ ಹೇಳಿಲ್ಲ, ವಿಡಿಯೋ ವೈರಲ್ ಆಗಿಲ್ಲ ಅಂತ ಹೇಳಿದ್ದೇನೆ : ಉಡುಪಿ ಎಸ್ಪಿ ಸ್ಪಷ್ಟನೆ

Vartha Bharati 2023-07-27

Views 4

ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ

► ಪೊಲೀಸರು ತನಿಖೆಯ ಹಾದಿ ತಪ್ಪಿಸುತ್ತಿರುವುದಾಗಿ ಆರೋಪಿಸಿ ಎಬಿವಿಪಿ ಪ್ರತಿಭಟನೆ

► ಪ್ರತಿಭಟನಾಕಾರರು, ಪೊಲೀಸರ ಮಧ್ಯೆ ತಳ್ಳಾಟ: ಸ್ಥಳದಲ್ಲಿ ಬಿಗುವಿನ ವಾತಾವರಣ

► ಸ್ಥಳಕ್ಕೆ ಆಗಮಿಸಿದ ಉಡುಪಿ ಎಸ್ಪಿಯಿಂದ ಪ್ರತಿಭಟನಾಕಾರರ ಮನವೊಲಿಕೆಗೆ ಪ್ರಯತ್ನ

#varthabharati #udupi #udupicollege

Share This Video


Download

  
Report form
RELATED VIDEOS