ಪಾಕಿಸ್ತಾನದಲ್ಲಿ ಗೋದಿ ಹಿಟ್ಟಿಗೆ ಬರ! ಅಮೆರಿಕಾದಲ್ಲಿ ಅಕ್ಕಿಗೆ ಬರ! | Pakistan government increases prices

Oneindia Kannada 2023-07-24

Views 1.9K

ಅಮೆರಿಕದಲ್ಲಿ ಅಕ್ಕಿಯ ಕೊರತೆಯಿಂದ ಆತಂಕಗೊಂಡಿರುವ ಅನಿವಾಸಿ ಭಾರತೀಯರು ಅಕ್ಕಿಗಾಗಿ ಅಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ. ಸೂಪರ್ ಮಾರ್ಕೆಟ್‌ಗಳ ಬಳಿ ಅಕ್ಕಿ ಖರೀದಿಸಲು ಕ್ಯೂ ಕಟ್ಟಿದ್ದಾರೆ. ಭಾರತದಿಂದ ಬಾಸ್ಮತಿಯೇತರ ಅಕ್ಕಿ ರಫ್ತಿಗೆ ಭಾರತ ನಿಷೇಧ ಹೇರಿರುವುದರಿಂದ ಅಮೆರಿಕದಲ್ಲಿ ಅಕ್ಕಿಯ ಕೊರತೆ ಎದುರಾಗಲಿದೆ ಎಂಬ ಆತಂಕದಿಂದ ಅನಿವಾಸಿ ಭಾರತೀಯರೆಲ್ಲ ಸೂಪರ್ ಮಾರ್ಕೆಟ್ ಗಳ ಮೊರೆ ಹೋಗಿದ್ದಾರೆ.Concerned about the shortage of rice in America, NRIs are running to shops for rice. Queuing up to buy rice near supermarkets. Due to India's ban on the export of non-basmati rice from India, non-resident Indians have gone to supermarkets fearing that there will be a shortage of rice in America.

#America #Rice #India #Pakistan #NRI #Wheat #ShortageOfRice

~HT.188~PR.160~ED.33~

Share This Video


Download

  
Report form