ಸೀಮಾ ಹೈದರ್‌ನನ್ನು ಭಾರತ ಪಾಕಿಸ್ತಾನಕ್ಕೆ ಕಳುಹಿಸದಿದ್ದರೆ, ಸಿಂಧ್‌ನಲ್ಲಿರುವ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಅವರನ್ನು ಕೊಲ್ಲುವುದಾಗಿ ಬಲೂಚಿಸ್ತಾನದ ಜಕ್ರಾನಿ ಬುಡಕಟ್ಟು ಜನಾಂಗಕ್ಕೆ ಸೇರಿದ ಪಾಕಿಸ್ತಾನಿ ಪುರುಷರ ಗುಂಪು ಬೆದರಿಕೆ ಹಾಕಿದ್ದು, ಸಮಾಜಿಕ ಜಾಲತಾಣದಲ್ಲಿ ಬೆಳಕಿಗೆ ಬಂದಿದೆ.It has come to light on social media that a group of Pakistani men belonging to the Jakrani tribe of Balochistan have threatened and Hindu women in Sindh if India does not send Seema Haider to Pakistan.
#Pakistan #India #Women #Sindh #JakraniTribe #SocialMedia
~HT.36~PR.160~ED.32~