ಚಾಲಕನ ಮೊಂಡುತನದಿಂದ ಪ್ರವಾಹಕ್ಕೆ ಸಿಲುಕಿದ‌ ಬಸ್..ಕಿಟಕಿಯಿಂದ ಆಚೆ ಬಂದು ಜೀವ ಉಳಿಸಿಕೊಂಡ ಜನ

Oneindia Kannada 2023-07-10

Views 2.3K

ಪ್ರವಾಹಕ್ಕೆ ಸಿಲುಕಿದ ಬಸ್ನ ಕಿಟಿಕಿಯಿಂದ ಹೊರಬಂದು ಜನರು ತಮ್ಮ ಪ್ರಾಣವನ್ನು ರಕ್ಷಿಸಿಕೊಂಡಿರುವ ಘಟನೆ ಉತ್ತರಾಖಂಡದ ಡೆಹ್ರಾಡೂನ್ನ ರಾಮಗಢ ಬಳಿ ನಡೆದಿದೆ.

#FloodsinDehradun #PassengersRescue #BusStuckinFlood #Uttarakhand #NorthIndiaRain #UttarBharatRain #HeavyRain

~HT.188~ED.31~PR.28~

Share This Video


Download

  
Report form
RELATED VIDEOS