ಮೋದಿ ಅವರು ಗೋರಖ್ಪುರಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಭಾರಿ ಮಳೆಯಾಗುತ್ತಿತ್ತು. ರಸ್ತೆ ಬದಿ ಅಪಾರ ಸಂಖ್ಯೆಯಲ್ಲಿ ಸೇರಿರುವ ಜನರು ಘೋಷಣೆಗಳನ್ನು ಕೂಗಿ ಪ್ರಧಾನಿಯವರನ್ನು ಸ್ವಾಗತಿಸಿದರು.
#PMModi #Gorakhpur #BandeBharatExpress #BandeBharatTrain, #ModiFans #ModiViralVideo, #Rain #UttarPradesh #ModiFame, #Vishwaguru #ModiRoadShow
~HT.188~PR.28~ED.31~