2023-24ನೇ ಸಾಲಿನ ಮೊದಲ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂಪರ್ ಕೊಡುಗೆ ನೀಡಿದ್ದಾರೆ. ಅಬಕಾರಿ ಸುಂಕದ ದರಗಳನ್ನು ಶೇಕಡಾ 20ರಷ್ಟು ಹೆಚ್ಚಿಸಲು ರಾಜ್ಯ ಸರ್ಕಾರ ಪ್ರಸ್ತಾಪಿಸಿದೆ
#karnatakabudget2023 #CongressGuarantee #siddaramaiah #Congress #DKshi #OneIndiaKannada
~HT.188~PR.30~ED.31~