ರಷ್ಯಾ ಹಾಗೂ ಉಕ್ರೇನ್ ಯುದ್ಧ ಶುರುವಾಗಿ ಇಂದಿಗೆ ಸರಿಯಾಗಿ 494 ದಿನಗಳು ಕಳೆದಿವೆ. ಇನ್ನೇನು ಈ ಯುದ್ಧ 500 ದಿನ ಪೂರೈಸಲಿದ್ದು, ಈ ನಡುವೆ ಎರಡೂ ದೇಶಗಳ ಸೇನೆಯ ನಡುವೆ ತೀವ್ರ ದಾಳಿ ಮತ್ತು ಪ್ರತಿದಾಳಿ ನಡೆಯುತ್ತಿದೆ. ಅದರಲ್ಲೂ ರಷ್ಯಾ ನಡೆಸುತ್ತಿರುವ ಭೀಕರ ದಾಳಿಗೆ ಉಕ್ರೇನ್ ಜನರು ಬೆಚ್ಚಿಬಿದ್ದಿದ್ದಾರೆ. ಈ ಮಧ್ಯೆ ರಷ್ಯಾದ ಒಟ್ಟು 21 ಸಾವಿರ ಸೈನಿಕರನ್ನು ಕೊಂದು ಹಾಕಿದ್ದಾಗಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿರುವುದು ಸಂಚಲನ ಸೃಷ್ಟಿಸಿದೆ.
Today exactly 494 days have passed since the war between Russia and Ukraine started. What's more, this war will last for 500 days, and in the meantime, there is a fierce attack and counter-attack between the armies of both countries. Especially the people of Ukraine are shocked by the terrible attack by Russia. In the meantime, President Zelensky of Ukraine said that a total of 21,000 Russian soldiers had been killed.
#Pakistan #China #Turkey #saudiArabia #G20 #Kashmir #Artical370 #IndiaChinaBorder #NitiPass #NarendraModi #IndianNavy #INSMormomugao #AatmanirbharBharat #Mig -29K #1500HorsePower #Navik #LORA-SSMLORA-SSM #OdishaTrainAccident #Russia #AMCAAMCA #BrahMos #GalwanValley #MQ9 #AjithDhoval #SubhashChandraBose #MakeInIndia
~HT.188~PR.160~ED.32~