ಸಿಂಹದ ಆಹಾರವಾಗಬೇಕಾಗಿದ್ದ ತನ್ನ ಹಸುವನ್ನ ಧೈರ್ಯ ಮಾಡಿ ರಕ್ಷಿಸಿಕೊಂಡ ರೈತನ ವಿಡಿಯೋ ವೈರಲ್

Oneindia Kannada 2023-07-01

Views 1.5K

ರೈತನೊಬ್ಬ ಸಿಂಹದೊಂದಿಗೆ ಹೋರಾಡಿ ತನ್ನ ಹಸುವನ್ನು ಉಳಿಸಿಕೊಂಡಿರುವ ಘಟನೆ ಗುಜರಾತಿನ ಸೋಮನಾಥ ಜಿಲ್ಲೆಯಲ್ಲಿರುವ ಗಿರ್ ಅಭಯಾರಣ್ಯ ಪ್ರದೇಶದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರೈತನ ಸಾಹಸಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

#Lion #Farmer #Cow #CowRescue, #LoinFood #Gujarat #GirrForest #CowVideo #LoinviralVideos
~HT.36~PR.28~ED.33~

Share This Video


Download

  
Report form
RELATED VIDEOS