ತಹಶೀಲ್ದಾರ್ ಅಜಿತ್ ರೈ ಅವರ ನಿವಾಸದ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಶಾಕ್ ಆಗಿದ್ದಾರೆ. 50 ಲಕ್ಷದ ಲೀಸ್ ಮನೆಯಲ್ಲಿ 1368 ಸೀರಿಸ್ನ ಐಷಾರಾಮಿ ಕಾರ್ ಮತ್ತು ಬೈಕ್ಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
#LokaRaid #LokayukthaRaid #LokaRaidOnTahashildar #TahashildarAjitRai #BangaloreLokaRaid #Corruptionofficers #LokayukthaOfficers
~HT.36~PR.28~ED.32~