ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ್ದ ಪತ್ರಕರ್ತೆಗೆ ಕಿರುಕುಳ: ವೈಟ್ ಹೌಸ್ ಖಂಡನೆ

Oneindia Kannada 2023-06-29

Views 1.1K

ಕಳೆದ ವಾರ ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಸ್ಥಿತಿಗತಿ ಕುರಿತು ಪ್ರಶ್ನಿಸಿದ್ದಕ್ಕೆ ಪತ್ರಕರ್ತೆ ಸಬ್ರಿನಾ ಸಿದ್ದಿಕಿ ಎದುರಿಸುತ್ತಿರುವ ಆನ್‌ಲೈನ್ ಕಿರುಕುಳವನ್ನು ವೈಟ್ ಹೌಸ್ ಮಂಗಳವಾರ ಖಂಡಿಸಿದೆ.

#PMModi #USJournalist #Washington #Whitehouse #jointpressconference #WallStreetJournalreporter #SabrinaSiddiqui #PMModiControversy #PakistaniIslamist #IndianMuslims #IndianDemocracy
~HT.36~PR.28~ED.34~

Share This Video


Download

  
Report form
RELATED VIDEOS