ಇನ್ಮೇಲೆ ಎಣ್ಣೆ ಕುಡಿದರೆ ಮಾತ್ರ ಅಲ್ಲ, ರೇಟ್ ಕೇಳಿದ್ರೇನೇ ಕಿಕ್ ಬರುತ್ತೆ ಎಂದ R ಅಶೋಕ್

Oneindia Kannada 2023-06-23

Views 788

ಕಾಂಗ್ರೆಸ್ ಸರ್ಕಾರ ಬಾರ್‌ಗಳಲ್ಲೂ ಎಣ್ಣೆ ರೇಟು ಜಾಸ್ತಿ ಮಾಡುತ್ತೆ. ಇನ್ಮುಂದೆ ಎಣ್ಣೆ ಹೊಡೆದ್ರೆ ಕಿಕ್ ಬರೋದಿಲ್ಲ, ರೇಟ್ ಕೇಳಿದ್ರೇನೆ ಕಿಕ್ ಹೊಡೆಯುತ್ತೆ ಎಂದು ಮಾಜಿ ಸಚಿವ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.

#RAshok #CongressGuarantee #SiddaramaiahGovt #LiquorPriceHike #PriceHikeinKarnataka #BJPVsCongress #RicePolitics, #Karnatakapolitics

~HT.36~PR.28~ED.33~

Share This Video


Download

  
Report form
RELATED VIDEOS