ಉತ್ತರ ಪ್ರದೇಶದಲ್ಲಿ ಅತಿ ತಾಪಮಾನಕ್ಕೆ 72 ಗಂಟೆಗಳಲ್ಲಿ 54 ಮಂದಿ ಸಾವು, 400 ಮಂದಿ ಅಸ್ವಸ್ಥ! ಅಸಲಿ ಕಾರಣ ಇಲ್ಲಿದೆ

Oneindia Kannada 2023-06-19

Views 1.3K

ಉತ್ತರ ಪ್ರದೇಶದಲ್ಲಿ ಅತಿಯಾದ ಶಾಖದಿಂದಾಗಿ 54 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ಮೂರು ದಿನಗಳಲ್ಲಿ 400 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

#UttarPradesh #Heatwave #highTemperature #UttarPradeshweather #heatweather #CmYogiAdityanath #UttarPradeshDoctors
~HT.36~PR.28~ED.34~

Share This Video


Download

  
Report form
RELATED VIDEOS