ಟ್ವಿಟರ್ ಫಾಲೊಯರ್‌ಗಳ ಸಂಖ್ಯೆಯೂ ಒಂದು ಪ್ರಮುಖ ಮಾನದಂಡ ಎಂದು ಪರಿಗಣಿಸಿದರೆ ದೇಶದ ಎಲ್ಲ ಮುಖ್ಯಮಂತ್ರಿಗಳ ಪೈಕಿ ರಾಜಧಾನಿ ದೆಹಲಿಯ ಅರವಿಂದ ಕೇಜ್ರಿವಾಲ್ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಇದ್ದರೆ, ಕರ್ನಾಟಕ ಸಿಎಂ ಸಿದ್ದರಾಮಯ್ಯ 16ನೇ ಸ್ಥಾನದಲ್ಲಿದ್ದಾರೆ.
#Twitter #Twitterfollowers #AravindKejrival #DelhiCM #UPCMYogiAdithyanath #BSYediyurappa #CMSiddaramaiah #HDKumaraswamy #SocialMediafollowers
~HT.36~ED.31~PR.28~