"ತುರ್ತು ಸಂದರ್ಭದಲ್ಲಿ ಸಹಾಯ ಅಗ್ಬೇಕಾದ್ರೆ, ಮುನ್ನವೇ ರಕ್ತದಾನ ಮಾಡಿ.."
► "ನಮ್ಮ ದೇಶದಲ್ಲಿ ರಕ್ತದಾನ ಮಾಡೋರ ಸಂಖ್ಯೆ ಬಹಳ ಕಡಿಮೆ ಇದೆ.."
► ಬೆಂಗಳೂರು: 277 ಬಾರಿ ರಕ್ತದಾನ ಮಾಡಿದ ಚಂದ್ರಕಾಂತ್ ಮತ್ತು ತಂಡ ವಾರ್ತಾಭಾರತಿ ಜೊತೆ ಮಾತು
#varthabharati #bengaluru #worldblooddonorday #blooddonorday