ಕಳೆದ 9 ವರ್ಷದಲ್ಲಿ ದೇಶದ ಸಾಲ 100 ಲಕ್ಷ ಕೋಟಿಗೆ ಏರಿಕರ! ಮೋದಿ ವೈಫಲ್ಯ ರಿವೀಲ್ ಮಾಡಿದ ಕಾಂಗ್ರೆಸ್

Oneindia Kannada 2023-06-14

Views 850

67 ವರ್ಷಗಳಲ್ಲಿ 14 ಪ್ರಧಾನಿಗಳು ಅಧಿಕಾರ ನಡೆಸಿದರೂ ದೇಶದ ಸಾಲ 55 ಲಕ್ಷ ಕೋಟಿ ರೂ. ಆಗಿತ್ತು. ಆದರೆ ಕಳೆದ 9 ವರ್ಷಗಳ ಅವಧಿಯಲ್ಲಿ ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ದೇಶದ ಸಾಲ 155 ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ ಎಂದು ಕಾಂಗ್ರೆಸ್ ಶನಿವಾರ ಹೇಳಿಕೊಂಡಿದೆ.

#ModiGovt #IndiasDept #Supriyashrinate #PMModi #Modifailure #Indianeconomy #Moditeleprompters #IndiasPrimeMinister #PMmodiControversy #Congress,

~HT.36~ED.31~PR.28~

Share This Video


Download

  
Report form
RELATED VIDEOS