ಇದೀಗ ನ್ಯೂಕ್ಲಿಯರ್ ಸಬ್ ಮರೀನ್ ಬಗ್ಗೆ ನೋಡೋಣ. ಇಡೀ ಪ್ರಪಂಚದಲ್ಲಿ ಕೆಲವೊಂದು ದೇಶಗಳ ಬಳಿ ಮಾತ್ರ ನ್ಯೂಕ್ಲಿಯರ್ ಸಬ್ ಮರೀನ್ ಇದೆ. ಅದು ನ್ಯೂಕ್ಲಿಯರ್ ಎಸ್ ಎಸ್ ಎನ್ ಆಗಿರ್ಬೋದು ಅಥವಾ ನ್ಯೂಕ್ಲಿಯರ್ ಎಸ್ಎಸ್ ಬಿಎನ್ ಆಗಿರ್ಬೋದು. ಇನ್ನು ಭಾರತದ ವಿಷಯಕ್ಕೆ ಬಂದ್ರೆ ಭಾರತದ ಬಳಿ ಸ್ಥಳೀಯವಾಗಿ ತಯಾರಿಸಲಾಗಿರುವ ಶತ್ರುಗಳ ಮೇಲೆ ಅಟ್ಯಾಕ್ ಮಾಡುವ ಯಾವುದೇ ಸಬ್ ಮರೀನ್ಅನ್ನ ಡೆವಲೋಪ್ ಮಾಡಿಲ್ಲ. ಆದ್ರು ಅರಿಹಂತ್ ಕ್ಲಾಸ್ನ ಎಸ್ಎಸ್ ಬಿಎನ್ ಅನ್ನ ಬಳಸ್ತ ಇದ್ದೀವಿ.
Now let's look at nuclear submarines. Only a few countries in the world have nuclear submarines. It can be Nuclear SSN or Nuclear SS BN. As far as India is concerned, Bandra has not developed any indigenously manufactured enemy attack submarines near India. You have used Arihant class SS BN.
#Pakistan #China #Turkey #saudiArabia #G20 #Kashmir #Artical370 #IndiaChinaBorder #NitiPass #NarendraModi #IndianNavy #INSMormomugao #AatmanirbharBharat #Mig -29K #1500HorsePower #Navik #LORA-SSMLORA-SSM #OdishaTrainAccident #Russia #AMCA
~HT.188~PR.160~ED.31~