Current Bill Shock: ಬೇಕಾಬಿಟ್ಟಿ ಕರೆಂಟ್ ಬಿಲ್ ಏರಿಸಿದ ಸರ್ಕಾರ! ಜನ ಶಾಕ್, Congress ಮೇಲೆ ಆಕ್ರೋಶ ಸ್ಟಾರ್ಟ್

Oneindia Kannada 2023-06-10

Views 4K

:ಕಾಂಗ್ರೆಸ್ ಸರ್ಕಾರ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿದ ಬಳಿಕ, ವಿದ್ಯುತ್ ದರದಲ್ಲಿ ಏರಿಕೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ವಿದ್ಯುತ್ ದರ ಹೆಚ್ಚಳ ಮಾಡಿರುವುದನ್ನು ಸಾರ್ವಜನಿಕರು ಖಂಡಿಸುತ್ತಿದ್ದಾರೆ.

#CurrentBill
#HESCOM #BESCOM #KEB
#Siddaramaiah #DKShivaKumar #Karnataka #PayBill #KarnatakaGovernment #ElectricityBill #KPTCL

~HT.188~ED.28~ED.31~

Share This Video


Download

  
Report form
RELATED VIDEOS