'ಜೀ ಕರ್ದಾ' ಅನ್ನೋ ಅಮೆಜಾನ್ ಪ್ರೈಂ ವೆಬ್ ಸೀರಿಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಇದರ ಟ್ರೈಲರ್ ರಿಲೀಸ್ ಆಗಿದ್ದು, ತಮನ್ನಾ ಅವತಾರ ಕಂಡು ಫ್ಯಾನ್ಸ್ ಶಾಕ್ ಆಗಿದ್ದಾರೆ. ಓಟಿಟಿಗಾಗಿ ಇಷ್ಟೊಂದು ಬೋಲ್ಡ್ ಆದ್ರಾ? ಅಂತ ನೆಟ್ಟಿಗರು ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.
#TamannaBhatia #TamannaBhatiaWebSeries #JeeKarda #Amazonprime
~HT.188~ED.33~PR.30~