"ಮಣಿಪುರದ ಕೋಮು ಹಿಂಸಾಚಾರಕ್ಕೆ "ಆರಂಭಾಯ್ ತೇಂಗೋಲ್" ಮತ್ತು " ಮೈತಿ ಲೀಪುನ್" ಎಂಬ ಹಿಂದಿತ್ವವಾದಿ ಸಂಘಟನೆಗಳೇ ಕಾರಣವೇ?"
► "ಮಣಿಪುರದಲ್ಲಿ ಕುಕಿ ಗಿರಿಜನರು ಮತ್ತು ಹಿಂದೂ ಮೈತಿಗಳ ನಡುವೆ ಇದ್ದ ಜನಾಂಗೀಯ ಅಸಮಾಧಾನ ಕ್ರಿಶ್ಚಿಯನ್ ಕುಕಿಗಳ ವಿರುದ್ಧ ದಾಳಿಯಾಗಿ ಬದಲಾಗಿದೆಯೇ?"
► "ಮಣಿಪುರದ ಕುಕಿಗಳಲ್ಲಿ ಸರ್ಕಾರ ಮತ್ತು ಮೈತಿ ಸಂಘಟನೆಗಳು ಭೀತಿ ಮೂಡಿಸಲೆಂದೇ ಕೇಂದ್ರ ಸರ್ಕಾರ ಕ್ರಮಗಳನ್ನು ತಡಮಾಡಿತೆ?"
►► ಶಿವಸುಂದರ್ ಅವರ ಸಮಕಾಲೀನ
#varthabharati #manipur #amitshah #bjp #rss #samakaleena #shivasundar