ಆರ್ಥಿಕ ಪ್ರಗತಿಯಲ್ಲಿ ನಾಗಾಲೋಟ ಮುಂದುವರೆಸಿರುವ ಭಾರತ 2022-23ನೇ ಸಾಲಿನಲ್ಲಿ ಶೇ.7.2ರಷ್ಟುಜಿಡಿಪಿ ಪ್ರಗತಿ ದಾಖಲಿಸಿದೆ. ಇದು ಈ ಹಿಂದಿನ ನಿರೀಕ್ಷೆಗಿಂತ ಅಧಿಕ ಮತ್ತು ವಿಶ್ವದ ಎಲ್ಲಾ ಬೆಳವಣಿಗೆ ಹೊಂದುತ್ತಿರುವ ಮತ್ತು ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕ ಪ್ರಗತಿಗಿಂತ ಹೆಚ್ಚು ಎಂಬುದು ಗಮನಾರ್ಹ
#GDP #IndianEconomy #GDPgrowthinIndia #PMNarendraModi #FinancialYear2023 #GrossDomesticProducts
~HT.188~PR.28~ED.31~