ನಾಳೆ ಸಂಸತ್ ಭವನ ಉದ್ಘಾಟನೆ ಆಗಲಿದೆ. ಇಷ್ಟು ದಿನಗಳಿಂದ ವಿಪಕ್ಷಗಳು ಏನೆಲ್ಲ ಮಾಡ್ತಿದ್ದಾರೆ ಅನ್ನೋದನ್ನ ನೀವು ನೋಡಿದ್ದೀರಾ. ಸಂಸತ್ ಭವನ ಉದ್ಘಾಟನೆ ವಿವಾದಕ್ಕೆ ಕಾರಣವಾಗಬಾರದು. ಸಂಸತ್ ಭವನ ಉದ್ಘಾಟನೆ ಒಂದು ರೀತಿಯಲ್ಲಿ ಹಬ್ಬ. ವಿಪಕ್ಷಗಳು ಸಂಸದ್ ಭವನ ಉದ್ಘಾಟನೆಯನ್ನ ಬಹಿಷ್ಕರಿಸ್ಬಾರ್ದು. ಎಲ್ಲಾ ವಿಷಯದಲ್ಲೂ ರಾಜಕೀಯವನ್ನು ಮಾಡಬಾರದು ರಾಜಕೀಯಕ್ಕೂ ಒಂದು ಮಿತಿ ಇದೆ.Parliament House will be inaugurated tomorrow. Have you seen what the opposition has been doing for so many days? The inauguration of the Parliament House should not lead to controversy. The inauguration of the Parliament House is a festival in a way. The opposition boycotted the inauguration of the Sansad Bhawan. Politics should not be done in all matters. Politics also has a limit.
#NewParliment #JaiShankar #Politcs #India #Defence #India #Parliment
~HT.188~PR.160~ED.34~