#Siddaramaiah #KarnatakaNewministers2023 #Siddaramaiahcabinetexpansion #Karnatakacongressministers #DKShivakumar #Lingayatcommunity #CMSiddaramaiah #DKShivakumar, #CongressCabinetMeeting #MinisterSwearingCeremony #Karnatakacongress
ಕೆಲವು ಹಿರಿಯ ಶಾಸಕರಿಗೆ ಸಚಿವ ಸ್ಥಾನ ಕೈ ತಪ್ಪಿದ್ದು, ಸ್ಪೀಕರ್ ಹುದ್ದೆ ಸ್ವೀಕರಿಸಲು ನಿರಾಕರಿಸಿದ ವಿಧಾನಸಭೆಯ ಅತ್ಯಂತ ಹಿರಿಯ ಸದಸ್ಯರಾದ ಆರ್.ವಿ.ದೇಶಪಾಂಡೆ, ಟಿ.ಬಿ.ಜಯಚಂದ್ರಗೆ ಕೂಡ ಸಚಿವ ಸ್ಥಾನ ಕೈ ತಪ್ಪಿದೆ.
~HT.188~PR.28~ED.32~