ಪ್ರಧಾನಿ ನರೇಂದ್ರ ಮೋದಿ ಜಪಾನ್‌ನಲ್ಲಿ ಜಿ7 ಶೃಂಗಸಭೆ ಮುಗಿಸಿ ಇದೀಗ ಪಪುವಾ ನ್ಯೂಗಿನಿಯಾ ದೇಶ ತಲುಪಿದ್ದಾರೆ. ಮೋದಿ ಐತಿಹಾಸಿಕ ಭೇಟಿಯಿಂದ ಪಪುವಾ ನ್ಯೂಗಿನಿಯಾ ಪುಳಕಿತಗೊಂಡಿದೆ. ಹಲವು ಶಿಷ್ಟಾಚಾರ ಮುರಿದು ಮೋದಿ ಆಗಮಿಸುತ್ತಿದ್ದಂತೆ ಕಾಲು ಮುಟ್ಟಿ ನಮಸ್ಕರಿಸಿದ ಘಟನೆ ನಡೆದಿದೆ.Prime Minister Narendra Modi has reached Papua New Guinea after the G7 Summit in Japan. Papua New Guinea is thrilled by Modi's historic visit. There was an incident of breaking many etiquettes and bowing to Modi as he arrived.
#NarendraModi #PapuvaNewGuinea #PrimeMinister #India #JamesMarape #G20Summit #Japan
~HT.36~PR.160~ED.32~