ಅನಕ್ಷರಸ್ಥ ಪ್ರಧಾನಿಯಿಂದ ಜನತೆಗೆ ತೊಂದರೆಯಾಗ್ತಿದೆ ಎಂದು ಮೋದಿ ವಿರುದ್ಧ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ

Oneindia Kannada 2023-05-21

Views 3.7K

'ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲೆಂದೇ ಮೊದಲ ಬಾರಿಗೆ
2,000 ನೋಟುಗಳನ್ನು ಪರಿಚಯಿಸಲಾಗಿತ್ತು. ಈಗ 2,000 ನೋಟುಗಳನ್ನು ಹಿಂಪಡೆಯುವುದರಿಂದ ಭ್ರಷ್ಟಾಚಾರ
ಕೊನೆಗೊಳ್ಳುತ್ತದೆ ಎಂದು ಹೇಳುತ್ತಿದ್ದಾರೆ. ಅದಕ್ಕಾಗಿಯೇ ನಾವು ಹೇಳುವುದು, ಪ್ರಧಾನಿ ಶಿಕ್ಷಣ ಬೇಕು' ಎಂದು ಅರವಿಂದ್ ಕೇಜ್ರಿವಾಲ್ ಟ್ವಿಟ್ ಮಾಡಿದ್ದಾರೆ.

#ArvindKejrival #PMModi #NoteBan #NotebaninIndia #2000noteban #Indianeconomy #PMModiEducation #ModiNoteBan #DelhiCM
~HT.36~PR.28~ED.31~

Share This Video


Download

  
Report form
RELATED VIDEOS