ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ ಯತ್ನಾಳರ ಅವರನ್ನು ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಬೇಕೆಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಹಕಾರ್ಯದರ್ಶಿ, ಖ್ಯಾತ ವಕೀಲ ಸತೀಶಚಂದ್ರ ಕುಲಕರ್ಣಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
#Basanagowdapatilyathnal
#congressvictory #BJPfailure
#KarnatakaElections2023 #KarnatakaElectionsWithOI #CountingDay #KarnatakaElectionResults #KarnatakaElectionResults2023
~HT.188~PR.28~ED.35~