ಸಂತೋಷ್ ಲಾಡ್ಗೆ ಲಾಡು ಕೊಟ್ಟ ಕಲಘಟಕಿ ಜನ: ನಾಗರಾಜ್ ಛಬ್ಬಿಗೆ ಹೀನಾಯ ಸೋಲು

Oneindia Kannada 2023-05-13

Views 232

ಕಲಘಟಗಿ ಕಾಂಗ್ರೆಸ್ ಅಭ್ಯರ್ಥಿ ಸಂತೋಷ ಲಾಡ್ ಬಿಜೆಪಿ ಅಭ್ಯರ್ಥಿ ನಾಗರಾಜ ಛಬ್ಬಿ ಅವರ ವಿರುದ್ಧ ಗೆದ್ದು ಬೀಗಿರುವ ಸಂತೋಷ್ ಲಾಡ್ 11077 ಮತಗಳನ್ನು ಪಡೆದು ಅಧಿಕೃತ ಗೆಲುವು ದಾಖಲಿಸಿದ್ದಾರೆ.


#Santhoshlad
#KarnatakaElections2023 #KarnatakaElectionsWithOI #CountingDay #KarnatakaElectionResults #KarnatakaElectionResults2023
~HT.36~PR.28~ED.32~

Share This Video


Download

  
Report form
RELATED VIDEOS