Anitha Kumarswamy: ಮೂರೂ ಪಕ್ಷದವರು ಸೇರಿ ವ್ಯವಸ್ಥೆಯನ್ನು ಸರಿ ಮಾಡಬೇಕಿದೆ ಎಂದ ಅನಿತಾ ಕುಮಾರಸ್ವಾಮಿ

Oneindia Kannada 2023-05-10

Views 446

ವ್ಯವಸ್ಥೆ ಸಂಪೂರ್ಣ ಹಾಳಾಗಿದೆ.ಚುನಾವಣೆ ಹಣದಿಂದ ನಡೆಯುತ್ತಿದೆ.ಮುಂದೆ ಈ ಸಿಸ್ಟಮ್ ಬದಲಾವಣೆ ಮಾಡಬೇಕಿದೆ.ಈ ಬಾರಿಯೂ ರಾಮನಗರ ಜಿಲ್ಲೆಯಲ್ಲಿ 3 ಕಡೆ ಗೆಲ್ತೇವೆ ಎಂದು ಬಿಡದಿಯ ಕೇತಗಾನಹಳ್ಳಿಯಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.

#AnithaKumaraswamy #NikhilKumaraswamy #HDKumaraswamy #Kethaganahalli #Ramanagar #HDKVoting #HDKFamily, #Karnatakavotingday #Karnatakaelection2023 #Karnatakavoters
~HT.36~PR.28~ED.31~

Share This Video


Download

  
Report form
RELATED VIDEOS